Tuesday, October 25, 2011

ದೀಪಾವಳಿಯಲ್ಲಿ ಅದ್ಯಾವ ಕಾರಣಕ್ಕೆ ದೀಪಗಳನು ಬೆಳಗಿಸಬೇಕು ?

ನಮಲ್ಲಿ  ದೀಪಾವಳಿ ಹಬ್ಬದ ದಿವಸದಿಂದ ಮನೆಯಲ್ಲಿ ಆಗು ಮನಯ ಅಂಗಳದಲ್ಲಿ ದೀಪಗಳನ್ನು ಬೆಳಗಿಸುವ ವಾಡಿಕೆ ಇದೆ. ಆದರೆ ಇವೆಲ್ಲ ಬರಿ ಒಂದು ತಿಂಗಳ ಮಟ್ಟಿಗೆ ಏಕೆ ?,
 ಅದ್ಯಾವ ಕಾರಣಕ್ಕೆ ದೀಪಗಳನು ಬೆಳಗಿಸಬೇಕು ?
ದೀಪವನ್ನು ಆಕಳಿನ  ಸಗಣಿ  ಉಂಡೆಯ ಮೇಲೆ ಏಕೆ ಇಡಬೇಕು ?, 
ಎಣ್ಣೆ ದೀಪವನ್ನೇ ಏಕೆ ಅಚ್ಚಬೇಕು ?..........
                                                      ಇವೆ ನನಗೆ ಕಾಡುತಿದ್ದ ದೀಪಾವಳಿಯ  ಪ್ರಸ್ನೇಗಳು...
 
 ಇಂತಹ  ಪ್ರಸ್ನೆಗಳಿಗೆ   ಉತ್ತರ ಉಡುಕುತ್ತಹೋದಂತೆ  ವೈಜ್ಞಾನಿಕವಾಗಿಯೆ ಉತ್ತರಗಳು ದ್ವರುಕುತ್ಹ್ವೆ.
ದೀಪಾವಳಿ ಮಾಸ ಅಂದರೆ ಅಕ್ಟೋಬರ್-ನವೆಂಬರ್ ಮಹೇ , ಈ ಕಾಲದಲ್ಲಿ ಬಹುತೇಕ  ಪೈರು ನಮ್ಮ  ಹೊಲ,ಗದ್ದೆ,ತೋಟಗಳಲ್ಲಿ ಕಂಗೊಳಿಸುತಿರುತ್ವೆ ಇದರ ಇಂದೇ ರೈತನ ಪರಿಶ್ರಮಕೂಡ ಇದೆ.

 ನಮಲ್ಲಿ ಇದು ರಾಗಿ ತೆನೆಗುಡುವ ಸಮಯ(ಗ್ರೈನ್ ಫಿಲ್ಲಿಂಗ್ ಸ್ಟೇಜ್)  ,
 ಅಷ್ಟರಮಟ್ಟಿಗೆ ಬೆಳಯ ಬೇಕಾದರೆ ಬೂಮಿ ತಯಾರಿಯಿಂದ   ಇಡಿದು
ಕಳೆ ಕೀಳುವುದು,
ಗೊಬ್ಬರಕೊಡುವುದು,
ನೀರಾಯುಸುವುದು ,
ಕ್ರಿಮಿ-ಕೀಟಗಳಿಂದ ಬೆಳೆಗಳನು ಸಂರಕ್ಷಿಸುವುದು ಅತ್ಯಗತ್ಯ.
          
 ನಮ್ಮ ಪೈರಿಗೆ ಹಾನಿಮಾಡುವ ಕೀಟಗಳಲ್ಲಿ ಬಹುತೇಕ  ಪತಂಗಗಳ ಲಾರ್ವಗಳೇ ಹೆಚ್ಚು .
 ಪ್ರಕೃತಿಯಲ್ಲಿ  ಲಾರ್ವಗಳು, ಪತಂಗಗಳು ಇಟ್ಟ  ಮಟ್ಟೆಗಳಿಂದ ವರಬಂದು ಸಸ್ಯಗಳನ್ನು ತಿನುವುದುಂಟು. ಒಂದು ಪತಂಗ
೮೦ ರಿಂದ ೮೦೦ ಕೂ
ಎಚ್ಚು ಮಟ್ಟೆಗಳನ್ನೂ ಇಡುವುದುಂಟು.
 ಪತಂಗಗಳದ್ದು ಬೆಳಕಿನೆಡೆಗೆ ಆಕರ್ಶಿತವಗುವುದು ಇದರ ಸ್ವಬಾವ .

ಕತ್ತಲಲ್ಲಿ ಬೆಳಕು ಕಂಡ ತಕ್ಷಣ ಈ ಕೀಟಗಳು ಬೆಳಕಿನೆಡೆಗೆ ಚಲಿಸುತ್ವೆ . ಅದೇ ಬೆಳಕು ದೀಪದಿಂದ ಬರುತಿದ್ದರೆ ಈ ಕೀಟಗಳು ದೀಪದ ಬೆಂಕಿಗೆ ಸಿಕ್ಕಿ ಸಾಯುವುದು ಕಡಾಕಂಡಿತವೆ ಸರಿ .
 ಒಂದು ಇಂಥ ಪತಂಗಗಳು ನಾಶವಾದರೆ ಎಸ್ಟೋ ಲಾರ್ವಗಳು ನಾಶವಾದಂತೆ.

ಎಣ್ಣೆಇಂದ ಹಚ್ಚಿದ ದೀಪಗಳು ನಿದಾನವಾಗಿ ರಾತ್ರಿವಿಡಿ ಉರಿಯುವುದುಂಟು .
 ಈ ದೀಪದ ಬೆಂಕಿ ರಾತ್ರಿವಿಡಿ ಕೀಟನಿಂತ್ರಿಸುವಲ್ಲಿ ಉಪಯೋಗಕರವಾಗಿದೆ.
ಇಲ್ಲಿ ಯಲ್ಲ ಕೀಟಗಳು ಬರಿ ಬೆಂಕಿಂದಲೇ ಸಾಯುವುದಿಲ್ಲ.
 ಕೆಲವು ಕಾಲ್ಗಳನ್ನು ಅಥವಾ
ರೆಕ್ಕೆಗಳನ್ನು  ಸುಟ್ಕೋಲ್ತ್ಹವೆ, ಇನ್ಕೆಲ್ವು ಎಣ್ಣೆಲಿ ಬೀಳ್ತವೆ.

ಕೆಲವು ಕೋಲಿಯಪ್ಟೆರನ್ ಕೀಟಗಳು ಸಗಣಿಗೆ ಆಕರ್ಶಿಸುವುದುಂಟು ,
ಆಗೆ ಆಕರ್ಶಿತವಾದ ಕೀಟ ಬೆಂಕಿಯಲ್ಲಿ ಸುಟ್ಟು ಸಾಯುವುದು .
 ಎಲ್ಲ ಕೀಟಗಳು ಒಂದು ಅಥವಾ ಎರಡೇ ದಿನದಲ್ಲಿ  ಪ್ಯು ಪ  ಅವಸ್ತೆ ಇಂದ ಅಡಲ್ಟ್ ಅವಸ್ತೆಗೆ 
 ಒಂದೇ ಸಮಯದಲ್ಲಿ ಬರುವುದಿಲ್ಲ,
 ಈಗೆ  ಪ್ಯು ಪ    ಅವಸ್ತೆಯಿಂದ ವರಬಂದ ಮಾತ್(ಪತಂಗ)/ಬೀಟಲ್ಗಳು ಮಟ್ಟೆ ಇಡುವ ಮುಂಚ್ಹೇನೆ ನಾಶವಾದರೆ ನಮ್ಮ ಬೆಳೆಗಳು ನಮಗೆ ಸಿಗುತ್ವೆ .
"ಕೈ ಬಂದಿದ ತುತ್ತು ಬಾಯಿಗೆ ಬರುತ್ತೆ "                

ಯಲ್ಲರೂ ಅರ್ಥಪೂರ್ಣವಾಗಿ ದೀಪಾವಳಿ ಹಬ್ಬವನ್ನು ಆಚರಿಸೋಣ

                                      ದೀಪಾವಳಿ ಹಬ್ಬದ ಶುಭಾಷಯಗಳು
     

Monday, August 29, 2011

ಜರ್ನಿ ಟು ರಾಯಚೂರ್

ಕಪ್ಪು ಮಣ್ಣಿನ ಕವನ
 ಶುರುವಾಗಿದ್ದೆ ತಡ
ಕಾಪಿ, ಚಾ, ಚಿಪ್ಸು
ರೈಲಿನ ಬೊಗಿವಳಗೆ

 ಶೇಂಗ, ಹತ್ತಿ, ಸೊಯ ಅವರೆಯದ್ದೆ
ಕಾರುಬಾರು
 ರೈಲಿನ ಕಿಟಿಕಿಯಿಂದಾಚೆ

ಚಕ್ಕುಲಿ ತಿಂದು ಹೊರಟಿದ್ದು
ರಾಯಚೂರಿಗೆ
 ಕವನ  ಶುರುವಾಗಿ ಅರ್ದ ದಾರಿಗೆ
ಮುಕ್ತಾಯ
  ಕಪ್ಪು ಮಣ್ಣಿನ ನೆಲ

ಗದಗ ಬಿಟ್ಟೊಡನೆ
ಎಲೆಲ್ಲು ಕೆಂಪು ಮಣ್ಣು
ಹೊಸಪೇಟೆಯ ಹೊಸನೆಲ
ತುಂಗಭದ್ರೆ ಡ್ಯಾಮ್

ಜಿಂದಾಲ್ ಬಿಟ್ಟ್ ಬಳ್ಳಾರಿಗೆ
ರವಿಯ ಬೇಟಿ
ರಂಗೇರಿದ್ದ ನದಿ ಕಾಲುವೆಗಳು

ಮಂತ್ರಾಲಯ ಮಂತ್ರಸಿದ್ದಿಯಿಂದ
ಮಸರನ್ನ ಚಿತ್ರನ್ನ ಹೊಟ್ಟೆಗೆ
   ಅದ್ಕೊಂದಿಸ್ಟ್ ಬಿಸ್ಕೆಟ್  ಚಾ

ರಾತ್ರಿಯಲ್ಲಿ
ರಾಜೇಶ್ನದ್ದೇ ರಾಯಬಾರಿ
ರಾಯಚೂರ್ನಲ್ಲಿ  
                        
                      - ಪ್ರಭು ಕೆ. ಏನ್.

Sunday, February 13, 2011

ಗುರಿಯತ್ತ ಸಾಗಿ

ಕೆಲಸದಲ್ಲಿ ಮಗ್ನ

ಕುಟುಕ

ನಮ್  ತೇಜಸ್ವಿ
ತೇಜಸ್ವಿಯವರು ಬರೆದ  ನಾನ ಕಾಡಿನ   ಜೀವರಾಶಿಯ ಚಲನವಲನವನ್ನು ಪರಿಚಯಿಸುವ   ಕತೆಗಳು ಅದೆಸ್ಟೋ.. ನಾನು ಅದರಲ್ಲಿ ಕೆಲವನ್ನು ಓದಿದ ನಂತರ ಅವರ ಅಬಿಮಾನಿಯಾಗಿ ಬರೆದ ಅವರ ಚಿತ್ರ. 
 ಬೀಳುವ ಮುನ್ನ ಕ್ಯಾಚ್ ಮಾಡಿ


Tuesday, January 25, 2011

ಬಿಗ್ ಡ್ಯೂಟಿ ಆಫ್ ದಿ ಮದರ್ ಬರ್ಡ್
ಕೀಟಗಳ ನಿಯಂತ್ರಣ